From The Makers Of "Hoomale"
Premiere show & theatrical release date will be announced soon.
ಹೂಮಳೆ ಮತ್ತು ಅಂತ್ಯವಲ್ಲ ಆರಂಭ ಚಲನಚಿತ್ರ ನಿರ್ಮಾಣದ ನಂತರ ಸಾಮಾಜಿಕ ಸದುದ್ದೇಶಗಳಿಗಾಗಿಯೇ ನಡಹಳ್ಳಿ ಶ್ರೀಪಾದ ರಾವ್ ನಿರ್ಮಿಸಲಿರುವ ಮುಂದಿನ ಚಲನಚಿತ್ರಗಳನ್ನು NIRANTHARA the show goes on ಮೂಲಕ ಹೊಸ ವಿಧಾನದಲ್ಲಿ ಹೊಸ ಪ್ರತಿಭೆಗಳನ್ನು ಆಯ್ದು, Emotion. ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿ. ಕನ್ನಡ ಸದಭಿರುಚಿ ಚಲನಚಿತ್ರ ಪ್ರೋತ್ಸಾಹ ತಂಡದ ಅಸಂಖ್ಯ ಕಿರುಹಂಚಿಕೆದಾರರ ಪರಸ್ಪರ ಸಹಕಾರ ಗುಂಪುಗಳ ಮೂಲಕ ಹಂಚಿಕೆ ಮಾಡಲಾಗುವುದು. ಆಸಕ್ತರು ಸಂಪರ್ಕಿಸಬಹುದು.
Copyright © 2021. All Right Reserved by EMOTION.